23 Aug
|
Namma Ah Chits Private
|
Bengaluru
23 Aug
Namma Ah Chits Private
Bengaluru
? Sales & Collection Executive – Urgent Hiring (? Pradeep – (phone hidden) / Hareesh – (phone hidden)) ? READ JOB DESCRIPTION
? Walk-in Interview: 24 Aug – 29 May | 10:00 AM – 4:00 PM / ? ವಾಕ್-ಇನ್ ಸಂದರ್ಶನ: 24 ಆಗಸ್ಟ್ – 29 ಆಗಸ್ಟ್ | ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ
? Hiring Process: Direct Call → Walk-in Interview → Final Hiring / ? ನೇಮಕಾತಿ ಪ್ರಕ್ರಿಯೆ: ನೇರ ಕರೆ → ವಾಕ್-ಇನ್ ಸಂದರ್ಶನ → ಅಂತಿಮ ನೇಮಕಾತಿ
? Location: Mahalakshmi Layout, Bengaluru, Karnataka (Field Job – Entire Bengaluru) / ? ಸ್ಥಳ:ಮಹಾಲಕ್ಷ್ಮಿ ಲೇಔಟ್ , ಬೆಂಗಳೂರು, ಕರ್ನಾಟಕ (ಫೀಲ್ಡ್ ಜಾಬ್ – ಸಂಪೂರ್ಣ ಬೆಂಗಳೂರು)
? Company: Namma AH Chits Private Limited / ? ಕಂಪನಿ: ನಮ್ಮ AH ಚಿಟ್ಸ್ ಪ್ರೈವೇಟ್ ಲಿಮಿಟೆಡ್
? Job Role: Sales & Collection Executive / ? ಹುದ್ದೆ: ಸೇಲ್ಸ್ & ಕಲೆಕ್ಷನ್ ಎಕ್ಸಿಕ್ಯೂಟಿವ್
? Salary: ₹20,000 – ₹30,000 (Fixed: ₹20,000 – ₹30,000 + Incentive: Up to ₹15,000) / ? ವೇತನ: ₹20,000 – ₹30,000 (ಫಿಕ್ಸ್ಡ್ ₹20000 – ₹30,000 + ಪ್ರೋತ್ಸಾಹಧನ ₹15,000 ವರೆಗೆ)
? Benefits: PF + ESIC + Petrol Allowance / ? ಸೌಲಭ್ಯಗಳು: PF + ESIC + ಪೆಟ್ರೋಲ್ ಭತ್ಯೆ
? Education: Minimum 12th Pass / ? ಶೈಕ್ಷಣಿಕ ಅರ್ಹತೆ: ಕನಿಷ್ಠ 12ನೇ ತರಗತಿ ಉತ್ತೀರ್ಣ
?️ Experience:
Freshers Can Apply / ?️ ಅನುಭವ: ಫ್ರೆಶರ್ಸ್ ಕೂಡ ಅರ್ಜಿ ಸಲ್ಲಿಸಬಹುದು
? Gender: Male Candidates Only / ? ಲಿಂಗ: ಪುರುಷ ಅಭ್ಯರ್ಥಿಗಳಿಗೆ ಮಾತ್ರ
?️ Language: Kannada Mandatory + Basic English / ?️ ಭಾಷೆ: ಕನ್ನಡ ಕಡ್ಡಾಯ + ಮೂಲಭೂತ ಇಂಗ್ಲಿಷ್
? Mandatory: Own Two-Wheeler & Valid Driving Licence / ? ಕಡ್ಡಾಯ: ಸ್ವಂತ ದ್ವಿಚಕ್ರ ವಾಹನ ಮತ್ತು ಮಾನ್ಯ ಡ್ರೈವಿಂಗ್ ಲೈಸೆನ್ಸ್
? Working Hours: Day Shift (Full Time) / ? ಕೆಲಸದ ಸಮಯ: ಡೇ ಶಿಫ್ಟ್ (ಫುಲ್ ಟೈಮ್)
? Key Responsibilities: Acquire current customers, explain chit fund schemes, conduct field visits, achieve sales targets, collect monthly installments, follow up on overdue payments, maintain customer records, submit daily reports, and build long-term customer relationships. / ? ಪ್ರಮುಖ ಜವಾಬ್ದಾರಿಗಳು: ಹೊಸ ಗ್ರಾಹಕರನ್ನು ಸೇರಿಸುವುದು, ಚಿಟ್ ಯೋಜನೆಗಳನ್ನು ವಿವರಿಸುವುದು, ಫೀಲ್ಡ್ ಭೇಟಿ ನೀಡುವುದು,
ಮಾರಾಟ ಗುರಿ ಸಾಧಿಸುವುದು, ಮಾಸಿಕ ಕಂತುಗಳನ್ನು ಸಂಗ್ರಹಿಸುವುದು, ಬಾಕಿ ಪಾವತಿಗಳ ಫಾಲೋಅಪ್, ದಾಖಲೆ ನಿರ್ವಹಣೆ ಹಾಗೂ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಬೆಳೆಸುವುದು.
⚙️ Required Skills: Sales, Collection, Customer Handling, Communication, Lead Generation, Reporting & Documentation / ⚙️ ಅಗತ್ಯ ಕೌಶಲ್ಯಗಳು: ಮಾರಾಟ, ಕಲೆಕ್ಷನ್, ಗ್ರಾಹಕ ನಿರ್ವಹಣೆ, ಸಂವಹನ, ಲೀಡ್ ಜನರೇಷನ್, ವರದಿಗೊಳಿಸುವಿಕೆ ಮತ್ತು ದಾಖಲೆ ನಿರ್ವಹಣೆ
? Important Note:
• Carry your updated Resume, Aadhaar, PAN Card, and Driving Licence photocopy for the interview. / ನವೀಕರಿಸಿದ ರೆಸ್ಯೂಮ್, ಆಧಾರ್, PAN ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.
• Own two-wheeler is mandatory for this field role. / ಈ ಫೀಲ್ಡ್ ಕೆಲಸಕ್ಕೆ ಸ್ವಂತ ಬೈಕ್ ಕಡ್ಡಾಯ.
• Freshers with good communication skills are welcome. / ಉತ್ತಮ ಸಂವಹನ ಕೌಶಲ್ಯ ಹೊಂದಿರುವ ಫ್ರೆಶರ್ಸ್‌ಗೂ ಅವಕಾಶ ಇದೆ.
? Apply Now: Sharath K V – (phone hidden) | Hareesh – (phone hidden)
? Field Sales | Petrol Allowance | PF + ESIC | Direct Hiring | Immediate Joining ?
📌 Sales & Marketing Executive (Bengaluru)
🏢 Namma Ah Chits Private
📍 Bengaluru