24 Aug
|
Mannekerg Solutions Private
|
Bengaluru
24 Aug
Mannekerg Solutions Private
Bengaluru
Hum ek responsible aur reliable Delivery Boy ki talash kar rahe hain jo orders ko time par aur safely customers tak deliver kare. Candidate ko customer satisfaction ka dhyaan rakhna hoga.Time par delivery ensure karnaCash on Delivery (COD) collect karna (agar required ho)Delivery records maintain karnaTraffic rules aur safety guidelines follow karna
ಡಿಲಿವರಿ ಬಾಯ್ ಕೆಲಸ ಇದೆ. ದಿನಸಿ ಸಾಮಾನುಗಳನ್ನು ಹತ್ತಿರದ ಸ್ಥಳಗಳಿಗೆ ಡೆಲಿವರಿ ಮಾಡಬೇಕು. ಹತ್ತಿರದಲ್ಲೇ ಸ್ಟೋರ್ ಸಿಗುತ್ತದೆ. ವಾರಕ್ಕೆ ₹8,500 ಸಂಬಳ ಸಿಗುತ್ತದೆ. ದಿನಕ್ಕೆ 8 ಗಂಟೆ ಮತ್ತು ವಾರಕ್ಕೆ 6 ದಿನ ಕೆಲಸ ಮಾಡಬೇಕು. ತಿಂಗಳಿಗೆ ಕೆಲಸ ಮಾಡಿದರೆ ₹35,000 ರಿಂದ ₹40,000 ವರೆಗೆ ಗಳಿಸಬಹುದು. ಈಗಲೇ ಜಾಯಿನ್ ಆಗಬೇಕಾದರೆ ನೇರವಾಗಿ ಕರೆ ಮಾಡಿ ಅಥವಾ WhatsApp ಮಾಡಿ.
📌 Immedidate Join Near Instamart Store 54k (Bengaluru)
🏢 Mannekerg Solutions Private
📍 Bengaluru