Beautician (Bengaluru)

Beautician (Bengaluru)

22 Sep
|
Shringar Beauty Studio
|
Bengaluru

22 Sep

Shringar Beauty Studio

Bengaluru

Job Title: Experienced Beautician Wanted

Location: Shringar Beauty Studio, 1st floor, Gopalakrishna Building, SM Rd, above Uncle Kitchen, Ayyappa Nagar, Jalahalli West, Bengaluru, Karnataka 560015

Working Hours: 10:00 AM – 8:00 PM IST

Job Type: Full time / Part-time

Key Responsibilities:

- Threading, waxing, facials, and skin care treatments
-

- Hair styling, coloring, and haircutting
-

- Manicure, pedicure, and bridal/basic makeup
-

- Maintaining high standards of hygiene and customer service
-

Requirements:

- Minimum 1–2 years of experience in a salon
-

- Good communication and interpersonal skills.

ಹುದ್ದೆ: ಅನುಭವಿ ಬ್ಯೂಟಿಷಿಯನ್ ಬೇಕಾಗಿದ್ದಾರೆ

ಸ್ಥಳ: ಶೃಂಗಾರ್ ಬ್ಯೂಟಿ ಸ್ಟುಡಿಯೋ, ೧ನೇ ಮಹಡಿ, ಗೋಪಾಲಕೃಷ್ಣ ಬಿಲ್ಡಿಂಗ್, ಎಸ್‌.ಎಮ್. ರಸ್ತೆ, ಅಂಕಲ್ ಕಿಚನ್ ಮೇಲೆ, ಅಯ್ಯಪ್ಪ ನಗರ, ಜಾಲಹಳ್ಳಿ ವೆಸ್ಟ್, ಬೆಂಗಳೂರು, ಕರ್ನಾಟಕ ೫೬೦೦೧೫

ಕೆಲಸದ ಸಮಯ:



ಬೆಳಿಗ್ಗೆ ೧೦:೦೦ ರಿಂದ ಸಂಜೆ ೮:೦೦ ರವರೆಗೆ

ಕೆಲಸದ ಮಾದರಿ: ಪೂರ್ಣಾವಧಿ / ಭಾಗಶಃ (Full-time / Part-time)

ಮುಖ್ಯ ಜವಾಬ್ದಾರಿಗಳು:

- ಥ್ರೆಡಿಂಗ್, ವ್ಯಾಕ್ಸಿಂಗ್, ಫೇಶಿಯಲ್ ಮತ್ತು ಸ್ಕಿನ್ ಕೇರ್ ಚಿಕಿತ್ಸೆಗಳು
-

- ಹೇರ್ ಸ್ಟೈಲಿಂಗ್, ಹೇರ್ ಕಟಿಂಗ್ ಮತ್ತು ಕಲರಿಂಗ್
-

- ಪೆಡಿಕ್ಯೂರ್, ಮ್ಯಾನಿಕ್ಯೂರ್ ಮತ್ತು ಮೇಕಪ್ ಸೇವೆಗಳು
-

- ಸಲೂನ್ ಸ್ವಚ್ಛತೆ ಮತ್ತು ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು
-

ಅರ್ಹತೆಗಳು:

- ಸಲೂನ್ ಕೆಲಸದಲ್ಲಿ ಕನಿಷ್ಠ ೧–೨ ವರ್ಷಗಳ ಅನುಭವ
-

- ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುವ ಕೌಶಲ

📌 Beautician (Bengaluru)
🏢 Shringar Beauty Studio
📍 Bengaluru

Reply to this offer

Impress this employer describing Your skills and abilities, fill out the form below and leave Your personal touch in the presentation letter.

Subscribe to this job alert:

Get the latest job offers by email for: beautician (bengaluru) / bengaluru