? ಉದ್ಯೋಗಾವಕಾಶ! ನೇರ ನೇಮಕಾತಿ ? ಬನಶಂಕರಿ ಡಿಮಾರ್ಟ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಕ್ಷಣದ ನೇಮಕಾತಿ ನಡೆಯುತ್ತಿದೆ. ಕೆಲಸ ಹುಡುಕುತ್ತಿರುವವರಿಗೆ ಇದೊಂದು ಅತ್ಯುತ್ತಮ ಅವಕಾಶ!
? ಕೆಲಸದ ಸ್ಥಳ: ಬನಶಂಕರಿ ಡಿಮಾರ್ಟ್(ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರ) ? ಒಟ್ಟು ಹುದ್ದೆಗಳು: 30 ? ಲಿಂಗ: ಪುರುಷರು ಮತ್ತು ಮಹಿಳೆಯರಿಗೆ (Male & Female) ಅವಕಾಶವಿದೆ ಪಿಕರ್ ಮತ್ತು ಪ್ಯಾಕರ್ (Picker & Packer) ಕ್ಯಾಷಿಯರ್ ಮತ್ತು ಬಿಲ್ಲಿಂಗ್ (Cashier & Billing)
ಜಿಆರ್ಎನ್ ಎಕ್ಸಿಕ್ಯೂಟಿವ್ (GRN Executive) ಅನ್ಲೋಡರ್ (Unloader) ? ವಿದ್ಯಾರ್ಹತೆ: ಕನಿಷ್ಠ 10ನೇ ತರಗತಿ (SSLC) ಯಿಂದ ಗರಿಷ್ಠ ಪದವಿ (Degree) ವರೆಗೆ.
ವಯೋಮಿತಿ: 25 ವರ್ಷದೊಳಗಿರಬೇಕು.
? ತಿಂಗಳ ಸಂಬಳ: ₹15,600 ರಿಂದ ₹18,500 ವರೆಗೆ.
? ಸಂಪರ್ಕಿಸಿ: ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು ಅಥವಾ ನಿಮ್ಮ ರೆಸ್ಯೂಮ್ (Resume) ಅನ್ನು ವಾಟ್ಸಾಪ್ ಮಾಡಬಹುದು. HR : (phone hidden)
📌 Store Associate (Bengaluru)
🏢 Avenue Supermarts
📍 Bengaluru
Reply to this offer
Impress this employer describing Your skills and abilities, fill out the form below and leave Your personal touch in the presentation letter.